ಬೆಂಗಳೂರು: ನಗರದೆಲ್ಲೆಡೆ ಸಂಭ್ರಮದಿಂದ ಹೋಳಿ ಹುಣ್ಣಿಮೆ ಆಚರಿಸಲಾಗುತ್ತಿದ್ದು, ಯುವಕ- ಯುವತಿ ಯರು ಬಣ್ಣದೋಕು ಳಿ ಯಲ್ಲಿ ಮಿಂದೆದ್ದಿದ್ದಾರೆ. ಕಾಲೇಜು, ಕಚೇರಿ, ಅಪಾರ್ಟ್‌ಮೆಂಟ್ ಹೀಗೆ ಹಲವು ಕಡೆ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಯಿತು.
ಉಡುಪಿ: ಬೇಸಗೆಯ ತಾಪ ದಿನೇದಿನೆ ಏರುತ್ತಿರುವ ಮಧ್ಯೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನೀರಿನ ಸಮಸ್ಯೆಯೂ ತಲೆದೋರಲಾರಂಭಿಸಿದೆ. ಈ ತಿಂಗಳ ಅಂತ್ಯದೊಳಗೆ ಸರಿ ಸುಮಾರು 75ಕ್ಕೂ ಅಧಿಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜಿಲ್ಲ ...
ಪ್ರಸಿದ್ಧ ರಸಪ್ರಶ್ನೆ ಕಾರ್ಯಕ್ರಮ “ಕೌನ್ ಬನೇಗಾ ಕರೋಡ್‌ಪತಿ’ಯ ಮುಂದಿನ ಸೀಸನ್ ಅನ್ನು ನಟ ಅಮಿತಾಭ್ ಬಚ್ಚನ್ ನಡೆಸಿಕೊಡಲಿದ್ದಾರೆ. ಈ ಬಗ್ಗೆ 16ನೇ ಸೀಸನ್‌ನ ಅಂತಿಮ ಸಂಚಿಕೆಯಲ್ಲಿ ಬಚ್ಚನ್ ಅವರೇ ಹೇಳಿದ್ದಾರೆ. ಈ ಕಾರ್ಯಕ್ರಮ ನಿರೂಪಣೆಯಿಂದ ...
ವಾಷಿಂಗ್ಟನ್: 9 ತಿಂಗಳಿಂದ ಬಾಹ್ಯಾಕಾಶದಲ್ಲೇ ಇರುವ ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಮಾ.19ಕ್ಕೂ ಮುಂಚಿತವಾಗಿ ಭೂಮಿಗೆ ಮರಳುವುದು ಸಾಧ್ಯವಿಲ್ಲ ಎಂದು ನಾಸಾ ಧೃಢಪಡಿಸಿದೆ. ಅವರಿಬ್ಬರನ್ನು ಕರೆತರಬೇಕಿದ್ದ ಫ ...
ಬೆಂಗಳೂರು: ಕುದುರೆಮುಖ ಅದಿರು ಕಂಪೆನಿ ಹಾಗೂ ದೇವದಾರಿ ಮೈನ್ಸ್ ಮಧ್ಯೆ ಆಗಿರುವ ಒಪ್ಪಂದದ ಅನುಷ್ಠಾನಕ್ಕೆ ಇರುವ ವಿವಾದವನ್ನು ನ್ಯಾಯಾಲಯದ ಹೊರಗೆ ಚರ್ಚೆಯ ಮೂಲಕ ಇತ್ಯರ್ಥ ಮಾಡಿಕೊಳ್ಳಬೇಕೆಂದು ಆಗ್ರಹಿಸಿರುವ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ| ...
ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರ ಮೊಬೈಲ್, ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಓಜಿಕುಪ್ಪಂನ ಮೂವರು ಮಹಿಳೆಯರ ಗ್ಯಾಂಗ್ ಅನ್ನು ಮಹಿಳಾ ...
ಕಾರ್ಕಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೋಡುಕರೆ ಕಂಬಳಗಳಲ್ಲಿ ಮಿಯ್ಯಾರು ಕಂಬಳ ಪ್ರಮುಖ. ಅತಿ ಹೆಚ್ಚು ಜೋಡಿ ಕೋಣಗಳು ಬರುವುದು ಇಲ್ಲಿನ ಹೆಗ್ಗಳಿಕೆ. ಈ ಬಾರಿ ಮಾ. 15ರಂದು ನಡೆಯಲಿದೆ. ಬಜಗೋಳಿ ಕಂಬಳವು 30 ವರ್ಷಗಳ ವರೆಗೆ ...
ಬೆಂಗಳೂರು: ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕೇಂದ್ರ ಶಿಸ್ತು ಸಮಿತಿಗೆ ರಾಜ್ಯ ...
ಬೆಂಗಳೂರು: ಸರಕಾರಿ ಗುತ್ತಿಗೆ, ಸರಕು ಸೇವೆ ಸರಬರಾಜಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಪ್ರವರ್ಗ-1ರಲ್ಲಿ ಬರುವ ಜಾತಿಗಳು ಹಾಗೂ 2 ಬಿಯಲ್ಲಿ ಬರುವ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಘೋಷಣೆಯನ ...
ಪಂಜಾಬ್‌ಆದ್ಯಂತ ಯುವ ಸಮುದಾಯ ಡ್ರಗ್ಸ್ ಜಾಲದ ಕಪಿಮುಷ್ಟಿಗೆ ಸಿಲುಕಿ ನರಳುತ್ತಿದೆ. ಇದೀಗ ದಕ್ಷಿಣ ಭಾರತದ ಪ್ರಮುಖ ರಾಜ್ಯ ಕೇರಳದ ಅಲ್ಲಲ್ಲಿ ಮಾದಕ ವಸ್ತುಗಳ ಕರಾಳ ಜಾಲ ಹಬ್ಬಿರುವ ಅಂಶ ಬಯಲಾಗಿದೆ. ಶಿಕ್ಷಣ ಸಂಸ್ಥೆಗಳು ಸೇರಿ ಯುವ ಸಮುದಾಯ ಹೆಚ್ಚಾ ...
ಬೆಂಗಳೂರು: ಅಕ್ರಮ ಗಣಿಗಾರಿಕೆ, ಅದಿರು ಸಾಗಣೆ ಮತ್ತು ರಫ್ತು ಆರೋಪದಿಂದ ಮಾಜಿ ಸಚಿವರೂ ಆದ ಬಿಜೆಪಿ ನಾಯಕ ಆನಂದ್ ಸಿಂಗ್ ಅವರನ್ನು ದೋಷ ಮುಕ್ತಗೊಳಿಸಿ ...
ಬೆಂಗಳೂರು: ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ (ಎಸ್‌ಸಿಪಿ-ಟಿಎಸ್‌ಪಿ) ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ ವಿಚಾರವು ಶುಕ್ರವಾರ ...
Some results have been hidden because they may be inaccessible to you
Show inaccessible results