News

ಗಂಡ–ಹೆಂಡತಿ ನಡುವೆ ಜಗಳ ಸಹಜ. ಎಷ್ಟೋ ಬಾರಿ ಅನ್ಯೋನ್ಯವಾಗಿದ್ದವರ ನಡುವೆಯೂ ಕಾರಣವಿಲ್ಲದೇ ವಿರಸ ಮೂಡಬಹುದು. ಇದು ರಿಲೇಷನ್‌ ಡಿಪ್ರೆಷನ್‌ಗೆ ಕಾರಣವಾಗಬಹುದು. ಹಾಗಾದ್ರೆ ಸಂಬಂಧದಲ್ಲಿನ ತಪ್ಪುಗಳನ್ನು ಸರಿದೂಗಿಸಿಕೊಂಡು, ಸಂತೋಷದಿಂದ ಬದುಕಲು ಏನು ...